Wednesday, June 18, 2008

ಪೌರ್ಣಿಮೆ


ನಿನ್ನ ನಗುವಂತೆ

ಈ ಬೆಳದಿಂಗಳು

ಸಾಗರದ ಅಲೆಗಳಂತೆ

ನನ್ನ ಕವನಗಳು

ಪೌರ್ಣಿಮೆಯ ರಾತ್ರಿಯಲಿ

ನಿನ್ನ ನೆನಪಾಗಿರಲು

ಚಂದ್ರನನ್ನೇ ಮುತ್ತಿಕ್ಕುತ್ತವೆ

ಕಡಲ ಅಲೆಗಳು

2 comments:

ಕುಕೂಊ.. said...

ವಾವ್ಹ್,
ತುಂಬಾ ಚನ್ನಾಗಿದೆ ನಿಮ್ಮ ಕವನ. ಕವಿಯ ಹೋಲಿಕೆ ನಿಜವಾಗಲು ಅದ್ಭುತ.
ನಿಜವಾಗಲು ಪ್ರತಿ ಸಾಲು ಓದುವಾಗಲು ಒಂದು ತರಾ ಅಮಲೇರುತ್ತೆ.

ಸ್ವಾಮಿ
ಪುಣೆ

mahesh said...

thanks.. nanna kavana nimaghe ista adhadhu thilidhu nanage kushi aithu..